Posts

Showing posts from February, 2023

ದಿನಕ್ಕೊಂದು ಕಥೆ 1060

ದಿನಕ್ಕೊಂದು ಕಥೆ  ನಾನೇಕೆ ಅಪ್ಪನಾದೆ?          ಆವತ್ತು ಸಿಟ್ಟು , ಒಂದೇ "ಸಮನೇ "ನೆತ್ತಿಗೆ ಏರಿತ್ತು . ನನ್ನ ಮಗ "ರವಿಯ "ಬಾಯಲ್ಲಿ ಇದ್ದ , ಚೀವಿಂಗ್ ಗಮ್ ನೋಡಿ .           ಕೈಯಲ್ಲಿ ಕೋಲು ಬಂದಿತ್ತು , ಮನೆಯ ಅಂಗಳಕ್ಕೆ ದರ ದರ ಎಳೆದುಕೊಂಡು ಹೋಗಿದ್ದೆ .        ಆಳುತ್ತಿದ್ದ ಆತ , "ಅಪ್ಪ ಪಕ್ಕದ ಮನೆ ತ್ರಯಾಂಭಕ ಚೀವಿಂಗ್ ಗಮ್ ಕೊಟ್ಟನೆಂದು".          "ಜೀವಮಾನದಲ್ಲಿ ಇನ್ನು ತಿನ್ನುವುದಿಲ್ಲ "ಎಂದು . ಕೋಲು ಪುಡಿ ಆಗುವ ತನಕ ಹೊಡೆದಿದ್ದೆ . ಆತ ಕೈ ಮುಗಿಯುತಿದ್ದ ..."ಇದೊಂದು ಸಾರಿ ಬಿಟ್ಟು ಬಿಡು ಅಪ್ಪ " ಎಂದು .          ಮಗನ ಹದ್ದು ಬಸ್ತಿನಲ್ಲಿ ಇಟ್ಟಿದ್ದೆ . ಆದರೆ ನಾನು ಸಣ್ಣವನಿದ್ದಾಗ , ಅಪ್ಪನ "ಜೇಬಿನಿಂದ " ದುಡ್ಡು ಹಾರಿಸಿಕೊಂಡು ಹೋಗಿ ...ಶುಂಠಿ ಪೇಪರ್ ಮೆಂಟ್ ,     ಸೋಡಾ "ಕುಡಿದಿದ್ದು "ಮರೆತು ಹೋಗಿತ್ತು .       ನಾಲ್ಕನೇ ವರ್ಷಕ್ಕೆ ಆತನ ಶಾಲೆಗೆ ಹಾಕುವಾಗ , ಪ್ರತಿ ಬಾರಿ ಆತನ "ಕಲಿಕೆಯ "ಮೇಲೆ ನನ್ನ ಗಮನ .      "ನನ್ನ ಮಗ ನೂರರಲ್ಲಿ ಒಬ್ಬನಾಗಬೇಕು" ಎಂಬ ಹಂಬಲ ನನ್ನದು . ನನ್ನಾಕೆ ಯಾವತ್ತೂ , ನನ್ನ "ಆಸೆಗೆ "ಒತ್ತೆಯಾಗಿ ನಿಂತವಳು .            ಮದುವೆ ಆಗಿ ಹೊಸದರಲ್ಲಿ , ನಾಲ್ಕು ವರ್ಷ ಮಕ್ಕಳು ಬೇಡ ಎಂದುಕೊಂಡಿದ್ದೆ . ಆದರೆ "ಅಚಾನಕ್ಕಾಗಿ "ಒಂದೇ ವರ್ಷದಲ

ದಿನಕ್ಕೊಂದು ಕಥೆ 1059

*🌻ದಿನಕ್ಕೊಂದು ಕಥೆ🌻* *ಆಸ್ತಿಗಾಗಿ ತಂದೆಯನ್ನೇ ಕೋರ್ಟಿಗೆ ಎಳೆದ ಶ್ರೀಮಂತ ಮಗಳು; ಕೋರ್ಟಿನಲ್ಲಿಯ ದೃಶ್ಯ ನೋಡಿ ತಂದೆ ಫುಲ್ ಶಾಕ್!* ನಿವೃತ್ತನಾಗಿ ಪೆನ್ಶನ್ ತೆಗೆದುಕೊಳ್ಳುತ್ತಿರುವ ತಂದೆಯ ವಿರುದ್ಧವೇ ಗಂಡನ ಮನೆಯಲ್ಲಿ ವಾಸಿಸುತ್ತಿದ್ದ ಮಗಳೊಬ್ಬಳು ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದಳು. ನ್ಯಾಯಾಲಯದಲ್ಲಿ ಮಗಳು ನ್ಯಾಯಾಧೀಶರ ಮುಂದೆ ನನಗೆ ತಂದೆಯ ಆಸ್ತಿಯಲ್ಲಿ ನನ್ನದೇ ಆದ ಪಾಲು ಬೇಕಾಗಿದೆ ಎಂದಳು. ಇದಕ್ಕಾಗಿಯೇ ನಾನು ನನ್ನ ತಂದೆಯ ವಿರುದ್ಧ ಖಟ್ಲೆಯನ್ನು ದಾಖಲಿಸಿದ್ದೇನೆ ಎನ್ನುತ್ತಾಳೆ. ಮಗನ ಹಾಗೆ ಮಗಳಿಗೂ ತಂದೆಯ ಆಸ್ತಿಯಲ್ಲಿ ಸಮನಾದ ಪಾಲು ದೊರೆಯಬೇಕಾಗಿರುವುದು ಮಗಳ ಅಧಿಕಾರವಾಗಿದೆ. ಇದಕ್ಕಾಗಿ ವಿಚಾರಣೆಯ ಅವಶ್ಯಕತೆಯೇ ಇಲ್ಲ ಎಂದು ನ್ಯಾಯಾಧೀಶರು ಹೇಳುತ್ತಾರೆ. ತಂದೆಯಾದವನು ತನ್ನ ಮಕ್ಕಳಿಗೆ ಆಸ್ತಿಯಲ್ಲಿ ಸಮನಾಗಿ ಪಾಲು ಮಾಡಿ ಕೊಟ್ಟೇ ಕೊಡುತ್ತಾರೆ ಇದು ಅವರ ಕರ್ತವ್ಯವಾಗಿದೆ ಎಂದು ನ್ಯಾಯಾಧೀಶರು ಹೇಳುತ್ತಾರೆ. ಆಗ ಮಗಳು, ನೋಡಿ ನಾನು ತುಂಬಾ ಶ್ರೀಮಂತಳಾಗಿದ್ದೇನೆ. ನನಗೆ ಹಣದ ಅವಶ್ಯಕತೆ ಇಲ್ಲ ಆದರೂ ಸಹ ನನಗೆ ತಂದೆಯ ಆಸ್ತಿಯಲ್ಲಿ ಪಾಲು ಬೇಕೆ ಬೇಕು ಎನ್ನುತ್ತಾಳೆ. ನನಗೆ ನನ್ನ ತಂದೆಯ ಕಡೆಯಿಂದ ಪ್ರತಿ ತಿಂಗಳಿನ ಖರ್ಚು ತೆಗೆದುಕೊಳ್ಳಬೇಕಾಗಿದೆ ಎನ್ನುತ್ತಾಳೆ. ಇದನ್ನು ಕೇಳಿ ನ್ಯಾಯಾಧೀಶರು ಆಶ್ಚರ್ಯ ವ್ಯಕ್ತ ಮಾಡುತ್ತಾರೆ, ಹಾಗೂ ಆ ಮಗಳಿಗೆ ಕೇಳುತ್ತಾರೆ, ನೀನು ಇಷ್ಟೊಂದು ಶ್ರೀಮಂತಳಾಗಿರುವಾಗ ನಿನಗೆ ಹಣದ ಅವಶ್ಯಕ