ದಿನಕ್ಕೊಂದು ಕಥೆ 336
*🌻ದಿನಕ್ಕೊಂದು ಕಥೆ🌻 ಸೋಲಿಗೆ ಸೋಲದವರು ಗೆಲ್ಲುತ್ತಾರೆ* ಸೋಲು ಎಲ್ಲರ ಬದುಕಿನಲ್ಲಿಯೂ ಇದೆ. ಆಟವಾಡುವ ಪುಟ್ಟ ಮಕ್ಕಳ ಗುಂಪಿನಲ್ಲಿದೆ ಸೋಲು ಗೆಲುವು. ಮಕ್ಕಳಿಗೆ ನಾಳೆ ಮತ್ತೆ ಆಡಿ ಗೆಲ್ಲುವ ಉತ್ಸಾಹವಿದೆ. ದೊಡ್ಡವರಾಗುತ್ತಾ ಆ ಉತ್ಸಾಹ ಎಲ್ಲಿ ಹೋಗುತ್ತದೆ? ಮಕ್ಕಳು ಬೇಗನೆ ತಮ್ಮ ಆಸೆ, ಗುರಿಯನ್ನು ಬಿಟ್ಟು ಕೊಡುವುದಿಲ್ಲ. ಒಮ್ಮೆ ಸೋತರೆ ಮತ್ತೆ ಗೆಲ್ಲುವುದನ್ನು ಬಿಟ್ಟು ಬೇರೇನನ್ನೂ ಚಿಂತಿಸುವುದಿಲ್ಲ. ಆದರೆ ದೊಡ್ಡವರು ಬೇಗನೆ ನಿರಾಶರಾಗಿಬಿಡುತ್ತಾರೆ. ಯಶಸ್ಸನ್ನು ಕಂಡ ವ್ಯಕ್ತಿಗಳೆಲ್ಲರೂ ಸೋಲನ್ನೇ ಕಾಣದವರಲ್ಲ. ಆದರೆ ಅವರು ಸೋಲನ್ನು ಸ್ವೀಕರಿಸಿದ ರೀತಿ ಉಳಿದವರಿಗಿಂತ ಭಿನ್ನ. ಬಹಳಷ್ಟು ಮಂದಿಗೆ ಸೋಲು ಎಂಬುದು ಅಂತ್ಯ. Failure is the stepping stone to success. ಸೋಲು ಗೆಲುವಿನ ಕಡೆಗಿರುವ ಮೊದಲ ಮೆಟ್ಟಲು. ಸೋಲು ಗೆಲುವಿನ ಸೋಪಾನ. ಆದರೆ ಸೋಲನ್ನು ಗೆಲುವಿನ ಆರಂಭವಾಗಿ ಸ್ವೀಕರಿಸುವ ಮಂದಿ ವಿರಳ. ಹಾಗಾಗಿಯೇ ಯಶಸ್ಸು ಸ್ವಲ್ಪಜನರ ಬದುಕಿನಲ್ಲಿದೆ, ಮತ್ತಷ್ಟು ಜನರ ಬದುಕಿನಲ್ಲಿಲ್ಲ. ಸೋಲು ಎಲ್ಲರ ಬದುಕಿನಲ್ಲಿಯೂ ಇದೆ. ಆಟವಾಡುವ ಪುಟ್ಟ ಮಕ್ಕಳ ಗುಂಪಿನಲ್ಲಿದೆ ಸೋಲು ಗೆಲುವು. ಮಕ್ಕಳಿಗೆ ನಾಳೆ ಮತ್ತೆ ಆಡಿ ಗೆಲ್ಲುವ ಉತ್ಸಾಹವಿದೆ. ದೊಡ್ಡವರಾಗುತ್ತಾ ಆ ಉತ್ಸಾಹ ಎಲ್ಲಿ ಹೋಗುತ್ತದೆ?. ಮಕ್ಕಳು ಬೇಗನೆ ತಮ್ಮ ಆಸೆ, ಗುರಿಯನ್ನು ಬಿಟ್ಟು ಕೊಡುವುದಿಲ್ಲ. ಒಮ್ಮೆ ಸೋತರೆ