ದಿನಕ್ಕೊಂದು ಕಥೆ 945

*🌻ದಿನಕ್ಕೊಂದು ಕಥೆ🌻*

*ಅವಮಾನದಿಂದಲೇ ಸನ್ಮಾನ ಅಂಥ ದೊಡ್ಡವರು ಸುಮ್ಮನೆ ಹೇಳಿಲ್ಲ!! ಅದಕ್ಕೆ ಬೆಸ್ಟ್ ಉದಾಹರಣೆ ಇದೆ*

ಅವಮಾನದಿಂದಲೇ ಸನ್ಮಾನ ಅಂಥ ದೊಡ್ಡವರು ಸುಮ್ಮನೆ ಹೇಳಿಲ್ಲ!! ಅದಕ್ಕೆ ಬೆಸ್ಟ್ ಉದಾಹರಣೆ ಇದೆ
ಸ್ನೇಹಿತರೇ ನಾವು ಈಗ ಬೇರೆಯವರು ಮಾಡಿದ ಅವಮಾನವನ್ನು ಹೇಗೆ ನಾವು ಯಶಸ್ಸಿನ ದಾರಿಯನ್ನಾಗಿ ಮಾಡಿಕೊಳ್ಳಬೇಕು ಎಂಬುದಕ್ಕೆ ಲ್ಯಾಂಬರ್ಗಿನಿ ಕಾರು ನಮಗೊಂದು ಉತ್ತಮ ಉದಾಹರಣೆಯಾಗಿದೆ ಲ್ಯಾಂಬರ್ಗಿನಿ ಕಾರು ನಮಗೆ ಒಂದು ಉತ್ತಮ ಉದಾಹರಣೆ ಹೇಗಾಗಿದೆ ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ.

ಆಟೋ ಮೊಬೈಲ್ ಲೋಕದಲ್ಲಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಲ್ಯಾಂಬೋರ್ಗಿನಿ ಕಾರಿನ ಇತಿಹಾಸವನ್ನು ನೀವು ತಿಳಿದುಕೊಂಡರೆ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ ಹಾಗಾದರೆ ಈ ಇತಿಹಾಸವನ್ನು ನಿಮಗೂ ಕೂಡ ತಿಳಿಸಿಕೊಡುತ್ತೇವೆ ಈ ಮುಂದಿನ ಮಾಹಿತಿಯನ್ನು ನೀವು ಕೂಡ ತಿಳಿದುಕೊಳ್ಳಿ.

ಪ್ರಪಂಚದಲ್ಲಿಯೇ ಅತಿ ಬೇಡಿಕೆಯಲ್ಲಿರುವ ಕಾರಾಗಿರುವ ಲ್ಯಾಂಬರ್ಗಿನಿ ಇದನ್ನು ಶ್ರೀಮಂತರು ಕೂಡ ತೆಗೆದುಕೊಳ್ಳುವುದಕ್ಕೆ ಒಂದು ಕ್ಷಣ ಯೋಚಿಸುತ್ತಾರೆ ,ಇನ್ನು ಇದರ ಫ್ಯೂಚರ್ಸ್ ಗಳನ್ನು ಕಂಡು ಅಚ್ಚರಿಗೊಳ್ಳುವ ಜನರು ಕೂಡ ಹೆಚ್ಚಾಗಿರುತ್ತಾರೆ ಇದರಲ್ಲಿ ಅಚ್ಚರಿಗೂ ಮತ್ತೆ ಯಶಸ್ಸಿನ ದಾರಿಗೆ ಹೇಗೆ ಸಂಬಂಧ ಎಂಬುದಕ್ಕೆ ಇದರ ಇತಿಹಾಸವನ್ನು ತಿಳಿದುಕೊಳ್ಳೋಣ.

ಲ್ಯಾಂಬೋರ್ಗಿನಿ ಈ ಕಾರಿನ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ ನಾವು ಸಾವಿರದ ಒಂಬೈನೂರ ಹದಿನಾರು ನೇ ವರ್ಷದಿಂದ ಮೆಲುಕು ಹಾಕಬೇಕಾಗುತ್ತದೆ. ಇಟಲಿಯ ರೆನಾಸೊ ಎಂಬ ಸ್ಥಳದಲ್ಲಿ ಫೆರಿಸಿಯೋ ಲ್ಯಾಂಬರ್ಗಿನಿ ಅವರು ಜನಿಸುತ್ತಾರೆ. ಅವರ ತಂದೆ ಅಂಟೋನಿಯಾ ಲಾಂಬೊರ್ಗಿನಿ ಇವರು ವೃತ್ತಿ ರೈತರಾಗಿದ್ದು ಇವರು ಎಂದಿಗೂ ಕೂಡ ಇವರ ಮಗನಿಗೆ ರೈತರ ಕೆಲಸವನ್ನು ಮಾಡಿಸಿರುವುದಿಲ್ಲ.

ಇದಕ್ಕೆ ಕಾರಣ ಏನೆಂದರೆ ಮಗನಿಗೆ ಎಂಜಿನ್ ಮತ್ತು ಮೆಕ್ಯಾನಿಸಂ ನಲ್ಲಿ ಇದ್ದ ಅತಿಯಾದ ಆಸಕ್ತಿಯಿಂದ ಇವರಿಗು ಕೂಡ ಮಗನನ್ನು ಅದೇ ಕ್ಷೇತ್ರಕ್ಕೆ ಕಳಿಸಬೇಕೆಂಬ ಒಲವು ಮೂಡಿತ್ತು. ಆ ನಂತರ ಲ್ಯಾಂಬೋರ್ಗಿನಿ ಅವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ರಾಯಲ್ ಏರ್ ಫೋರ್ಸ್ ನಲ್ಲಿ ಕೆಲಸವನ್ನು ಮಾಡುತ್ತಿದ್ದರೂ ಎರಡನೇ ಮಹಾ ಯುದ್ಧದ ನಂತರ ಚಿಕ್ಕ ಗ್ಯಾರೇಜನ್ನು ತೆಗೆಯುತ್ತಾರೆ ಆ ಗ್ಯಾರೇಜಿನಲ್ಲಿ ಅವರು ಫಿಯೆಟ್ ಟಾಪ್ ಲೆನೋ ಅನ್ನುವಂತೆ ಕಾರಣ ತಗೊಂಡು ಅದನ್ನ ಮಾಡಿಫಿಕೇಷನ್ ಮಾಡಿಕೊಂಡು ಅದರಲ್ಲಿ ತುಂಬಾ ಖುಷಿಯಾಗಿ ಆರಾಮಾಗಿ ಜೀವನ ನಡೆಸುತ್ತಾರೆ. ಅದಾದ ನಂತರ ಸೇನೆಯಲ್ಲಿ ಉಳಿದಿರುವ ಇಂಜಿನ್ ಗಳನ್ನು ತಗೊಂಡು ಟ್ರ್ಯಾಕ್ಟರ್ ರೈತರ ಅವಶ್ಯಕತೆಗೆ ಅನುಗುಣವಾಗಿ ತಯಾರಿಸ್ತಾರೆ. ಅದನ್ನು ಸರ್ ಒಂಬೈನೂರ ನಲವತ್ತು ಎಂಟರಲ್ಲಿ ಲ್ಯಾಂಬರ್ಗಿನಿ ಟ್ಯಾಕ್ಟರ್ನ್ನು ಕಂಪನಿಯನ್ನು ಆರಂಭಿಸುತ್ತಾರೆ ನಂತರ ಆ ಕಂಪನಿಯಿಂದ ಅವರಿಗೆ ತುಂಬಾ ಹಣಕಾಸಿನಲ್ಲಿ ತುಂಬಾ ಮುಂದುವರಿಯುತ್ತಾರೆ.

ನಂತರ ಅವರು ಒಂದು ಸ್ಪೋರ್ಟ್ಸ್ ಕಾರ್ ಖರೀದಿಸಬೇಕೆಂದು ಇಚ್ಛಿಸುತ್ತಾರೆ ಆ ಸ್ಪೋರ್ಟ್ಸ್ ಕಾರನ್ನು ಖರೀದಿಸುವಾಗ ಆಗಿನ ಸರಿದು ಮೊದಲು ನಲವತ್ತು ಎಂಟರ ಕಾಲದಲ್ಲಿ ಫೆರಾರಿ ಕಂಪನಿಯು ಸ್ಪೋರ್ಟ್ಸ್ ಕಾರ್ ತಯಾರಿಕೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುತ್ತದೆ. ಆದ್ದರಿಂದ ಅವರು ಫೆರಾರಿ ಟ್ವೆಂಟಿ ಸ್ಪೋರ್ಟ್ಸ್ ಕಾರನ್ನು ಖರೀದಿಸುತ್ತಾರೆ ಸ್ಪೋರ್ಟ್ಸ್ ಕಾರಣ ಕರಿಸಿದ ಒಂದು ತಿಂಗಳಲ್ಲಿ ಅವರಿಗೆ ಕ್ಲಚ್ನಲ್ಲಿ ಸಮಸ್ಯೆ ಇರೋದು ತಿಳಿಯುತ್ತದೆ. ಕ್ಲಚ್ನಲ್ಲಿ ಸಮಸ್ಯೆ ಇರುವುದು ತಿಳಿದ ನಂತರ ಅವರು ಫೆರಾರಿ ಕಾರ್ನ್ ಫೌಂಡರ್ ಆದ ಯಾಜ್ ಪರಾರಿ ಅವರ ಬಳಿ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ ಸಮಸ್ಯೆಯನ್ನು ಹೇಳಿಕೊಂಡ ನಂತರ ಯಾರೋ ಫೆರಾರಿ ಅವರು ಟ್ರ್ಯಾಕ್ಟರ್ ಓಡಿಸುವವರಿಗೆ ಕಾರಿನ ಬೆಲೆ ಅದರಲ್ಲೂ ಇಷ್ಟು ಕಾಸ್ಲಿ ಸ್ಪೋರ್ಟ್ಸ್ ಕಾರಿನ ಬೆಲೆ ಹೇಗೆ ಗೊತ್ತಿರುತ್ತದೆ ಎಂದು ಅವಮಾನ ಮಾಡುತ್ತಾರೆ.

ಈ ಅವಮಾನದಿಂದ ಹೆಚ್ಚು ಬೇಸರಗೊಂಡ ಸೇರಿಸಿಯೋ ಸೇರಿಸಿಯೋ ಲ್ಯಾಂಬರ್ಗಿನಿ ಅವರು ಇಟಲಿಯ ಸೇಂಟ್ ಆಗ್ನೆಸ್ ನಲ್ಲಿ ಫೆರಾರಿ ಆಟೋ ಮೊಬೈಲ್ ಫ್ಯಾಕ್ಟರಿಯನ್ನು ತೆರೆಯುತ್ತಾರೆ. ಆಟೋಮೊಬೈಲ್ ಫ್ಯಾಕ್ಟರಿಯನ್ನು ತೆಗೆದ ನಂತರ ಫೆರಾರಿಯ ಹಳೆಯ ಕೆಲಸಗಾರರು ಮೂರು ಜನರನ್ನು ಸೇರಿಸಿಕೊಂಡು ನಾನೇ ಒಂದು ಸ್ಪೋರ್ಟ್ಸ್ ಕಾರಣ ತಯಾರಿಸಬೇಕೆಂಬ ನಿರ್ಣಯಕ್ಕೆ ಬಂದು ಸಾವಿರದ ಒಂಬೈನೂರ ಅರುವತ್ತು ನಾಲ್ಕರಲ್ಲಿ ಮೊದಲ ಕಾರು ಲ್ಯಾಂಬರ್ಗಿನಿ ತ್ರಿ ಫಿಫ್ಟಿ ಚೀಟಿಯನ್ನು ಬಿಡುಗಡೆ ಮಾಡುತ್ತಾರೆ. ಇದು ಹೆಸರು ತಂದುಕೊಟ್ಟರು ಕೂಡ ಅತಿ ಹೆಚ್ಚು ಶ್ರೇಷ್ಠತೆಯನ್ನು ಪಡೆಯುವುದಿಲ್ಲ ಅದಾದ ನಂತರ ಸಾವಿರದ ಒಂಬೈನೂರ ಅರುವತ್ತು ಆರು ರಲ್ಲಿ ಲ್ಯಾಬೊ ಯುರೋ ಸ್ಪೋರ್ಟ್ಸ್ ಅನ್ನ ಕಾರನ್ನು ತಯಾರಿಸುತ್ತಾರೆ.

ಈ ಕಾರು ತುಂಬಾ ವಿಶೇಷವಾದ ಟೆಕ್ನಾಲಜಿಯನ್ನು ಹೊಂದಿದ್ದರಿಂದ ಬಹುಬೇಗ ಹೆಸರು ಮಾಡುತ್ತದೆ ಯಾವ ಮಟ್ಟಿಗೆ ಹೆಸರನ್ನು ಮಾಡುತ್ತದೆ ಎಂದು ಫೆರಾರಿ ಕಾರಿಗಿಂತ ಲ್ಯಾಂಬರ್ಗಿನಿ ಕಾರು ಅತಿ ಹೆಚ್ಚು ಮಾರಾಟಗೊಳ್ಳುವ ಸಮಯ ಬಂದೇ ಬಿಡುತ್ತದೆ ನೋಡಿದಿರಲ್ಲ ಸ್ನೇಹಿತರೇ ಈ ರೀತಿ ಒಂದು ಸಣ್ಣ ಅವಮಾನದಿಂದ ಎಚ್ಚೆತ್ತ ಲ್ಯಾಂಬರ್ಗಿನಿ ಅವರು ವಿಶ್ವವೇ ತಿರುಗಿ ನೋಡುವಂತಹ ಕಾರುಗಳನ್ನು ತಯಾರಿಸಿ ಫೆರಾರಿ ಕಾರಿಗಿಂತ ಮುಂಚೂಣಿಯಲ್ಲಿ ಲ್ಯಾಂಬರ್ಗಿನಿ ಇರುವ ಹಾಗೆ ಮಾಡಿದ್ದರು ..

ಕೃಪೆ:ವಿಕಾಸ ವಾಣಿ.
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097